ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ತಾಂತ್ರಿಕ ದೋಷ: ಮಾರ್ಗದಲ್ಲಿ ಬದಲಾವಣೆ!
ಬೆಂಗಳೂರಿನಿಂದ ಲಂಡನ್ ಗೆ ಹೊರಟ ಪ್ರಯಾಣಿಕ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಜೆಡ್ಡಾಗೆ ಮಾರ್ಗ ಬದಲಿಸಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಏರ್ ಇಂಡಿಯಾ ಬೋಯಿಂಗ್ 787-ಬಿ ವಿಮಾನ ಬೆಂಗಳೂರಿನಿಂದ ಲಂಡನ್ ನ ಹೀತ್ರೋ ವಿಮಾನ ನಿಲ್ದಾಣದ ಕಡೆ…
