Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ಬೆಂಗಳೂರು

ಬೆಂಗಳೂರಿನಲ್ಲಿ ಆಕ್ವಾ-ರಿಟ್ರೀಟ್ “ದಿ ಐಲ್ ಬೈ ವಂಡರ್ ಲಾ” ಪರಿಚಯಿಸಿದ ವಂಡರ್ ಲಾ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 31 ವೀಕ್ಷಣೆಗಳು
wonder la

ಬೆಂಗಳೂರು: ವಂಡರ್ ಲಾ ಹಾಲಿಡೇಸ್ ಲಿ., ಇಂದು ವ್ಂಡರ್ ಲಾ ಬೆಂಗಳೂರು ಕ್ಯಾಂಪಸ್ ಒಳಗೇ ಸ್ಥಾಪಿಸಲಾಗಿರುವ ಪ್ರೀಮಿಯಮ್ ಜಲಬದಿ ರಿಟ್ರೀಟ್ ಮತ್ತು ಜೀವನಶೈಲಿ ಸ್ಟೇ ಅನುಭವ “ದಿ ಐಲ್ ಬೈ ವಂಡರ್ ಲಾ”ದ ಪರಿಚಯವನ್ನು ಘೋಷಿಸಿದೆ.

4.5 ಎಕರೆ ಪ್ರದೇಶಗಳಲ್ಲಿ ಹರಡಿರುವ 39-ಪ್ರಮುಖ ರೆಸಾರ್ಟ್, ಖಾಸಗಿ ಪೂಲ್ ಇರುವ ಕಾಟೇಜುಗಳು, ಮನಮೋಹಕ ಕ್ಯಾಂಪಿಂಗ್ ಟೆಂಟ್‌ಗಳು ಹ್ಯಾಮಕ್ ಸ್ವೀಟ್ಸ್ ಮತ್ತು ಟ್ರೀಹೌಸ್, ಐಶಾರಾಮೀ ಸ್ಪಾ ಮತ್ತು ಸಾಖುಪ್ರಾಣಿ-ಸ್ನೇಹಿ ಪ್ರವೇಶಾವಕಾಶ ಮುಂತಾದ ಪ್ರಕೃತಿ-ನಿರ್ದೇಶಿತ ಸೌಲಭ್ಯಗಳ ಮಿಶ್ರಣವನ್ನು ಹೊಂದಿದೆ.

ಸುಮಾರು ₹39 ಕೋಟಿ ಅಭಿವೃದ್ಧಿ ಹೂಡಿಕೆಯೊಂದಿಗೆ ನಿರ್ಮಾಣಗೊಂಡಿರುವ ದಿ ಐಲ್, ನಗರ ಕುಟುಂಬಗಳು, ದೀರ್ಘ-ಸ್ಟೇ ಅತಿಥಿಗಳು, ವಿವಾಹಗಳು ಮತ್ತು ಕಾರ್ಪೊರೇಟ್ ರಿಟ್ರೀಟ್‌ಗಳಿಗಾಗಿಯೇ ವಿನ್ಯಾಸಗೊಳಿಸಲಾದ ಪ್ರೀಮಿಯಮ್ ಆನುಭವಿಕ ಕೊಡುಗೆಗಳನ್ನು ಒದಗಿಸುತ್ತದೆ.

ಒಂದೇ ಬ್ರ್ಯಾಂಡ್ ಪರಿಸರವ್ಯವಸ್ಥೆಯಡಿ ಮನರಂಜನೆ, ಸ್ಟೇ, ಮತ್ತು ಪ್ರಕೃತಿಯನ್ನು ಅನಾಯಾಸವಾಗಿ ಸಂಯೋಜಿಸುವ ದಿ ಐಲ್, ಜಾಗತಿಕ ವಿರಾಮ ಮಾನದಂಡಗಳು ಮತ್ತು ಸದಾ ಬದಲಾಗುತ್ತಿರುವ ಭಾರತೀಯ ಪ್ರಯಾಣ ನಡವಳಿಕೆಗೆ ಅನುಗುಣವಾಗಿರುವ ಮತ್ತು ಆಲೋಚನಾಪೂರ್ವಕವಾಗಿ ರಚಿಸಲಾಗಿರುವ ವಿಸ್ತರಣೆಯಾಗಿ, ಸಂಯೋಜಿತ ಆತಿಥ್ಯದ ಮೂಲಕ ತನ್ನ ಪಾರ್ಕ್ ಅನುಭವವನ್ನು ವರ್ಧಿಸಬೇಕೆನ್ನುವ ವಂಡರ್ ಲಾದ ಪ್ರಧಾನ ಉದ್ದೇಶವನ್ನು ಪ್ರತಿಫಲಿಸುತ್ತದೆ.

4.5 ಎಕರೆಗಳಾದ್ಯಂತ ಹರಡಿರುವ ದಿ ಐಲ್ ಬೈ ವಂಡರ್ ಲಾ, ರೂ. 10,000 ಮೇಲ್ಪಟ್ಟ ದರದಲ್ಲಿ 39 ಥೀಮ್ ಇರುವ ಸ್ಟೇಗಳನ್ನು ಒದಗಿಸುವ ಒಂದು ಬೂಟಿಕ್ ಪ್ರಕೃತಿ ರಿಟ್ರೀಟ್ ಆಗಿದೆ. ಅತಿಥಿಗಳು, ಖಾಸಗಿ ಪೂಲ್ ಅಥವಾ ಹ್ಯಾಮಾಕ್ ಕಾಟೇಜುಗಳು, ಲಗೂನ್-ವ್ಯೂ ಡೆಕ್‌ಗಳು, ಮನಮೋಹಕ ಕ್ಯಾಂಪಿಂಗ್ ಟೆಂಟ್‌ಗಳು ಮತ್ತು ಸ್ಕೈಲೈಟ್ ರೂಮ್ಸ್‌ನಿಂದ ಆಯ್ಕೆ ಮಾಡಿಕೊಳ್ಳಬಹುದು; ಪ್ರತಿಯೊಂದನ್ನೂ, ವಿಶ್ರಾಂತಿ ಮತ್ತು ಶೋಧವನ್ನು ಆಹ್ವಾನಿಸುವ ದೀರ್ಘಕಾಲ ಇರುವಂತಹ ಸಾಮಗ್ರಿಗಳು(ವಸ್ತುಗಳು) ಮತ್ತು ವಿನ್ಯಾಸ ಭಾಷೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment