ಮೈಸೂರು ದಸರಾ: ಒಂದೇ ದಿನದಲ್ಲಿ 43 ಲೀ. ಕೊಟ್ಟು ಪ್ರಶಸ್ತಿ ಗೆದ್ದ ಬೆಂಗಳೂರಿನ ಆನೇಕಲ್ ಹಸು!
ಬೆಂಗಳೂರಿನ ಆನೆಕಲ್‌ನ ರಾಮಚಂದ್ರರೆಡ್ಡಿ ಅವರ ಹಸು ಮೈಸೂರು ದಸರಾ ಅಂಗವಾಗಿ ನಡೆದ ಹಾಲು ಕರೆಯುವ ಸ್ಪರ್ಧೆಯಲ್ಲಿ ಒಂದೇ ದಿನದಲ್ಲಿ 43 ಲೀಟರ್ ಹಾಲು ನೀಡಿ ಮೊದಲ ಸ್ಥಾನ ಗೆದ್ದ ಸಾಧನೆ ಮಾಡಿದೆ. ಮೈಸೂರು ದಸರಾದಲ್ಲಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತ…
