World News: ಸಿರಿಯಾದಲ್ಲಿ ಧಂಗೆ: 2 ಪ್ರಮುಖ ನಗರ ಬಂಡುಕೋರರ ವಶ!
ಬಂಡುಕೋರರು ಏಕಾಏಕಿ ಅಂತರ್ಯುದ್ಧ ಘೋಷಿಸಿದ ಬೆನ್ನಲ್ಲೇ ದಾಳಿ ಆರಂಭಿಸಿ ಸಿರಿಯಾದ ಎರಡು ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದೆ. ದೇಶ ತೊರೆಯುವಂತೆ ಭಾರತೀಯರಿಗೆ ಸಿರಿಯಾ ವಿದೇಶಾಂಗ ಸೂಚನೆ ನೀಡಿದ ಬೆನ್ನಲ್ಲೇ ಬಂಡುಕೋರರು ದಾಳಿ ನಡೆಸಿದ್ದು, ಸಿರಿಯಾ ಸೇನೆಯನ್ನು ಹಿಮ್ಮೆಟಿಸಿ ಡಾರಾ ಮತ್ತು ಅಲೊಪ್ಪೊ ನಗರಗಳನ್ನು…
