ಕಣದಲ್ಲಿರುವ 121 ಲೋಕಸಭಾ ಅಭ್ಯರ್ಥಿಗಳು ಅವಿದ್ಯಾವಂತರು, 647 ಅಭ್ಯರ್ಥಿಗಳು 8ನೇ ತರಗತಿ ಪಾಸ್!
ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ 121 ಮಂದಿ ಅವಿದ್ಯಾಂವತರಾಗಿದ್ದು, 547 ಮಂದಿ 8ನೇ ತರಗರಿ ಪಾಸ್ ಮಾಡಿದ್ದಾರೆ! ಹೌದು, ಪೋಲ್ ರೈಟ್ಸ್ ಸಂಸ್ಥೆ ಅಸೋಸಿಯೇಟ್ಸ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಬಿಡುಗಡೆ ಮಾಡಿದ ಲೋಕಸಭಾ ಅಭ್ಯರ್ಥಿಗಳ ವಿದ್ಯಾರ್ಹತೆ ಕುರಿತ ಅಂಕಿ-ಅಂಶ…
