Tuesday, 17 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
ವಾಣಿಜ್ಯ

10 ನಿಮಿಷಗಳಲ್ಲಿ ವ್ಹರ್ಲ್ ಪೂಲ್ ಫ್ರೀಜರ್-ಟು-ಫ್ರಿಜ್ ಪರಿವರ್ತನೆ: ಕನ್ವರ್ಟಬಲ್ ರೆಫ್ರಿಜಿರೇಟರ್ ಬಿಡುಗಡೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 17 ವೀಕ್ಷಣೆಗಳು
refrigerator

ಇಂಡಿಯಾದಲ್ಲಿ ಗೃಹೋಪಯೋಗಿ ಸಾಧನಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮತ್ತು ವಿಶ್ವದ ಪ್ರಸಿದ್ಧ ವರ್ಲ್‌ಪೂಲ್ ಕಾರ್ಪೊರೇಷನ್‌ನ ಅಧೀನ ಸಂಸ್ಥೆಯಾಗಿರುವ ವರ್ಲ್‌ಪೂಲ್ ಆಫ್ ಇಂಡಿಯಾ ಭಾರತದ ಅತ್ಯಂತ ವೇಗದ ಕನ್ವರ್ಟಬಲ್ ರೆಫ್ರಿಜಿರೇಟರ್ ಬಿಡುಗಡೆ ಮಾಡಿದೆ.

ವರ್ಲ್‌ಪೂಲ್ ನ ಇಂಟೆಲಿಫ್ರೆಶ್ ಪ್ರೋ ಶ್ರೇಣಿಯ ಟಾಪ್ ಮೌಂಟ್(ಫ್ರಾಸ್ಟ್-ಫ್ರೀ) ಫ್ರಿಜ್‌ಗಳು ಹೆಚ್ಚುವರಿ ಆಹಾರವನ್ನು ಸುಧಾರಿತ ರೀತಿಯಲ್ಲಿ ಸಂಗ್ರಹಿಸಲು ಸ್ಮಾರ್ಟ್ ಪರಿಹಾರವನ್ನು ಒದಗಿಸುತ್ತವೆ. ಈ ಫ್ರಿಜ್‌ಗಳು ಕೇವಲ 10 ನಿಮಿಷಗಳಲ್ಲಿ ಫ್ರೀಜರ್ ಅನ್ನು ಫ್ರಿಜ್ ಆಗಿ ಪರಿವರ್ತಿಸಲಿದೆ.

ಇಂಡಿಯಾದ ಅತಿ ವೇಗದ ಕನ್ವರ್ಟಬಲ್ ಫ್ರಿಜ್ ಶ್ರೇಣಿ ಈಗ ಸಂಪೂರ್ಣ ಆಹಾರ ಸಂರಕ್ಷಣೆಯೊಂದಿಗೆ ನಿಮ್ಮ ಮನೆಯ ಅಗತ್ಯಗಳಿಗೆ ಅನುಗುಣವಾಗಿ ರೂಪುಗೊಂಡಿದೆ. ಇದರಲ್ಲಿ 2 ಪಟ್ಟು ಹೆಚ್ಚು ವಿಟಮಿನ್‌ ಶೇಖರಣಾ ಸಾಮರ್ಥ್ಯವಿದೆ ಮತ್ತು ಮೈಕ್ರೋಬ್ಲಾಕ್ ತಂತ್ರಜ್ಞಾನವನ್ನು ಒಳಗೊಂಡಿದ್ದು, 99% ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಹಾಗು ಆಹಾರವನ್ನು ಹೆಚ್ಚು ಕಾಲ ತಾಜಾ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಬಳಕೆದಾರರು ತಮ್ಮ ಜೀವನಶೈಲಿಗೆ ಅನುಗುಣವಾಗಿ ಫ್ರಿಜ್ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.

ವೈಶಿಷ್ಟಗಳು:

ಜರ್‌ನಿಂದ ಫ್ರಿಜ್‌ಗೆ ಕೇವಲ 10 ನಿಮಿಷಗಳಲ್ಲಿ ಪರಿವರ್ತನೆಗೊಳ್ಳುತ್ತದೆ.
10-ಇನ್-1 ಕನ್ವರ್ಟಿಬಲ್ ಮೋಡ್‌ಗಳು; ಪ್ರತಿ ಅವಶ್ಯಕತೆಗೆ ಸೂಕ್ತವಾದ ಕೂಲಿಂಗ್ ವ್ಯವಸ್ಥೆ.
6th ಸೆನ್ಸ್ ತಂತ್ರಜ್ಞಾನ: ವೈಶಿಷ್ಟ್ಯಪೂರ್ಣ 6th ಸೆನ್ಸ್ ತಂತ್ರಜ್ಞಾನ ಇರಲಿದೆ.
ಪ್ರೀಮಿಯಂ ಎಸ್ಟೆಟಿಕ್ಸ್: ಅಡುಗೆಮನೆಗೆ ಸೂಕ್ತವಾದ ವಿನ್ಯಾಸ ಹೊಂದಿದೆ.
ಅತ್ಯುತ್ತಮ ಅನುಕೂಲತೆ: ವಿಶಾಲವಾದ ವಿನ್ಯಾಸ, ಗಟ್ಟಿಮುಟ್ಟಾದ ಗಾಜಿನ ಕಪಾಟುಗಳು ಮತ್ತು ಸ್ಮಾರ್ಟ್ ಶೇಖರಣಾ ವ್ಯವಸ್ಥೆ ಇರಲಿದೆ.

ಭಾರತದ ಅತ್ಯಂತ ವೇಗದ ಕನ್ವರ್ಟಿಬಲ್ ಶ್ರೇಣಿಯಾದ ಇಂಟೆಲ್ಲಿಫ್ರೆಶ್ ಪ್ರೊ ಟಾಪ್ ಮೌಂಟ್ ರೆಫ್ರಿಜರೇಟರ್‌ಗಳ ಬಗ್ಗೆ ಮಾತಾಡಿದ ವರ್ಲ್‌ಪೂಲ್ ಆಫ್ ಇಂಡಿಯಾದ ಮಾರ್ಕೆಟಿಂಗ್ ಉಪಾಧ್ಯಕ್ಷರಾದ ಶ್ರೀ ನಕುಲ್ ತಿವಾರಿ ‘ಕೇವಲ 10 ನಿಮಿಷಗಳಲ್ಲಿ ಫ್ರೀಜರ್‌ನಿಂದ ಫ್ರಿಡ್ಜ್‌ಗೆ ತಕ್ಷಣ ಪರಿವರ್ತನೆಯಾಗುವ ಸಾಮರ್ಥ್ಯದೊಂದಿಗೆ, ಇಂಟೆಲಿಫ್ರೆಶ್ ಪ್ರೋ ಶ್ರೇಣಿಯ ಕನ್ವರ್ಟಬಲ್ ಟಾಪ್ ಮೌಂಟ್ (ಫ್ರಾಸ್ಟ್-ಫ್ರೀ) ಫ್ರಿಜ್‌ಗಳನ್ನು ಪರಿಚಯಿಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಭಾರತದಲ್ಲಿನ ಅತಿವೇಗದ ಕನ್ವರ್ಟಬಲ್ ಫ್ರಿಡ್ಜ್ ಈಗ ಇನ್ನೂ ಹೆಚ್ಚು ಸೌಲಭ್ಯ ಮತ್ತು ಉಪಯುಕ್ತತೆಯನ್ನು ಒದಗಿಸಲಿದೆ ಎಂದಿದ್ದಾರೆ.

ವರ್ಲ್‌ಪೂಲ್ ಇಂಟೆಲ್ಲಿಫ್ರೆಶ್ ಪ್ರೊ ಶ್ರೇಣಿಯ ಕನ್ವರ್ಟಿಬಲ್ ಟಾಪ್ ಮೌಂಟ್ (ಫ್ರಾಸ್ಟ್-ಫ್ರೀ) ಫ್ರಿಡ್ಜ್‌ಗಳು 235 ಲೀಟರ್‌ನಿಂದ 327 ಲೀಟರ್ ವರೆಗೆ ವಿಭಿನ್ನ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, 2 ಸ್ಟಾರ್‌ಗಳಿಂದ 3 ಸ್ಟಾರ್‌ಗಳವರೆಗೆ ರೇಟಿಂಗ್ ಹೊಂದಿದ್ದು, ಗೃಹೋಪಯೋಗಿ ಉಪಕರಣಗಳ ಅಂಗಡಿಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ರೂ. 35,000 ದಿಂದ ಪ್ರಾರಂಭವಾಗುವ ಈ ಫ್ರಿಡ್ಜ್‌ಗಳನ್ನು ವರ್ಲ್‌ಪೂಲ್ ನ ಅಧಿಕೃತ ವೆಬ್‌ಸೈಟ್ ಮತ್ತು ಭಾರತಾದ್ಯಂತದ ಪ್ರಮುಖ ಆನ್‌ಲೈನ್ ರಿಟೇಲರ್‌ಗಳಲ್ಲಿ ಖರೀದಿಸಬಹುದಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment