ಭಾರತದ ಸುಖೋಯ್ ಸು-30 ಎಂಕೆಐ ಯುದ್ಧ ವಿಮಾನ ಅಸ್ಸಾಂನಲ್ಲಿ ನಾಪತ್ತೆಯಾಗಿದ್ದು, ವಾಯುಪಡೆಗಳು ಶೋಧ ಕಾರ್ಯ ನಡೆಸಿವೆ.
ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವುದು ಹಾಗೂ ಭಾರತದ ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧ ನೌಕೆಯನ್ನು ಅಮೆರಿಕ ಹೊಡೆದುರುಳಿಸಿದ ಘಟನೆಗಳ ಹಿನ್ನೆಲೆಯಲ್ಲಿ ಸಾಕಷ್ಟು ಅನುಮಾನಗಳು ಗರಿಗೆದರಿವೆ.
ಅಸ್ಸಾಂನ ಜೊರ್ಹಾಟ್ ನಲ್ಲಿ ರಾತ್ರಿ 7.45ಕ್ಕೆ ರಾಡರ್ ಸಂಪರ್ಕ ಕಡಿತಗೊಂಡಿವೆ. ಭಾರತೀಯ ನೌಕಾಪಡೆ ಶೋಧ ಕಾರ್ಯ ನಡೆಸಿವೆ.



