Friday, May 17, 2024
Google search engine
Homeಕ್ರೀಡೆಒಲಿಂಪಿಕ್ ಚಾಂಪಿಯನ್ ಮಣಿಸಿ ವಿಶ್ವಕಪ್ ಆರ್ಚರಿಯಲ್ಲಿ ಚಿನ್ನ ಗೆದ್ದ ಭಾರತ!

ಒಲಿಂಪಿಕ್ ಚಾಂಪಿಯನ್ ಮಣಿಸಿ ವಿಶ್ವಕಪ್ ಆರ್ಚರಿಯಲ್ಲಿ ಚಿನ್ನ ಗೆದ್ದ ಭಾರತ!

ಒಲಿಂಪಿಕ್ ಚಾಂಪಿಯನ್ ಕೊರಿಯಾ ತಂಡವನ್ನು ಸೋಲಿಸಿದ ಭಾರತ ಪುರುಷರ ತಂಡ ವಿಶ್ವಕಪ್ ಆರ್ಚರಿಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.

ಧೀರಜ್ ಬೊಮ್ಮಾದೇವರ ತುರಣ್ ದೀಪ್ ರಾಯ್ ಮತ್ತು ಪ್ರವೀಣ್ ಜಾಧವ್ ಅವರನ್ನೊಳಗೊಂಡ ಪುರುಷರ ರಿಕ್ರೂ  ತಂಡ ಫೈನಲ್ ನಲ್ಲಿ ಕೊರಿಯಾ ತಂಡವನ್ನು 5-1 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು.

ಭಾರತ ತಂಡ ಟೂರ್ನಿಯಲ್ಲಿ ಈಗಾಗಲೇ ಪುರುಷ, ಮಹಿಳಾ ಮತ್ತು ಮಿಶ್ರ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಪ್ರಶಸ್ತಿ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಟೂರ್ನಿಯಲ್ಲಿ 5 ಚಿನ್ನ, ಒಂದು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments