Sunday, May 5, 2024
Google search engine
Homeಕ್ರೀಡೆಐಪಿಎಲ್ ಟಿ-2024: ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ಕೆ!

ಐಪಿಎಲ್ ಟಿ-2024: ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ಕೆ!

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ನಡೆದ ಪಂದ್ಯದಲ್ಲಿ 288 ರನ್ ಗಳಿಸಿದ್ದ ಹೈದರಾಬಾದ್ ತಂಡದ ಮೊತ್ತ ಬೆಂಬತ್ತಿದ ಆರ್ ಸಿಬಿ 262 ರನ್ ಕಲೆ ಹಾಕಿ 25 ರನ್ ಗಳಿಂದ ಸೋಲುಂಡಿತ್ತು.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್ ಸಿಬಿ ಬೆಂಗಳೂರಿನಲ್ಲಿ ಆದ ಸೋಲಿಗೆ ಸೇಡು ತೀರಿಸಿಕೊಳ್ಳುವ ಜೊತೆಗೆ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯ ಗೆಲ್ಲಲೇಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments