Sunday, September 29, 2024
Google search engine
Homeತಾಜಾ ಸುದ್ದಿ ಬಿಗ್ ಬಾಸ್ ಮನೆಗೆ ವಕೀಲ ಜಗದೀಶ್ ಪ್ರವೇಶ: 15 ನಿಮಿಷದಲ್ಲಿ 2 ಲಕ್ಷ ಮತ

 ಬಿಗ್ ಬಾಸ್ ಮನೆಗೆ ವಕೀಲ ಜಗದೀಶ್ ಪ್ರವೇಶ: 15 ನಿಮಿಷದಲ್ಲಿ 2 ಲಕ್ಷ ಮತ

ವಿವಾದಾತ್ಮಕ ವೀಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ವಕೀಲ ಜಗದೀಶ್ ಮಹದೇವ್ ಬಿಗ್ ಬಾಸ್ 11ನೇ ಆವೃತ್ತಿಯ ಮನೆಗೆ ಪ್ರವೇಶಿಸಿದ್ದಾರೆ.

ಭಾನುವಾರ ಆರಂಭಗೊಂಡ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ವಕೀಲ ಜಗದೀಶ್ ಮಹದೇವ್ ಪ್ರವೇಶಿಸಿದ್ದಾರೆ.

ಕಿಚ್ಚ ಸುದೀಪ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಈ ಮೊದಲೇ ಜಗದೀಶ್ 2 ಲಕ್ಷ ಮತಗಳನ್ನು ಪಡೆಯುವ ಮೂಲಕ ಸ್ವರ್ಗದ ಮನೆ ಪ್ರವೇಶಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments