ಕಾನೂನು
ಎನ್ ಸಿಇಆರ್ ಟಿ ಪಠ್ಯ ಸಮಿತಿಯಿಂದ ಬೆಂಗಳೂರಿನ ಸುಪರ್ಣಾ, ಅಲೋಕ್ ಸೇರಿ ಮೂವರು ವಜಾ
ಎನ್ ಸಿಇಆರ್ ಟಿಯ 8ನೇ ತರಗತಿ ಪಠ್ಯ ಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಪಠ್ಯ ರಚನೆ ಸಮಿತಿಯಿಂದ ಶಿಕ್ಷಣ ತಜ್ಞರಾದ ಬೆಂಗಳೂರಿನ ಸುಪರ್ಣಾ ದಿವಾಕರ್, ಅಲೋಕ್ ಪ್ರಸನ್ನ ಕುಮಾರ್ ಹಾಗೂ ಫ್ರಾನ್ಸ್ ನ ಮಿಚೆಲ್ ಡೆನಿನೊ ಅವರನ್ನು ಹೊರಹಾಕುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. 8ನೇ…
