ತಾಜಾ ಸುದ್ದಿ
ಮಳೆಗಾಲದಲ್ಲಿ ಕಾಡುವ ಶೀತ-ಕೆಮ್ಮಿಗೆ ರುಚಿಯಾದ ಕಾಳುಮೆಣಸು ಸಾರು ರಾಮಬಾಣ!
ಮಳೆಗಾಲದಲ್ಲಿ ಎಷ್ಟೇ ಜಾಗ್ರತೆ ವಹಿಸಿದರೂ ಹಿಡಿದು ದೊಡ್ಡವರವರೆಗೆ ಕೆಮ್ಮು ಮತ್ತು ಶೀತ, ಜ್ವರ ಸಾಮಾನ್ಯ. ಈ ಸಮಯದಲ್ಲಿ ಬಾಯಿ ರುಚಿ ಕೂಡ ಕೆಟ್ಟಿರುತ್ತದೆ. ಹಾಗೆಂದು ಬಾಯಿಗೆ ರುಚಿಯೆನಿಸುವ ಎಲ್ಲವನ್ನೂ ತಿನ್ನಲಾಗದು. ಆ ಸಮಯದಲ್ಲಿ ನಮ್ಮ ಹಿರಿಯರು ಕಾಳುಮೆಣಸಿನ ಸಾರು ಸೇವಿಸುವ ಮೂಲಕ…
