ದೇಶ
ಗೋವಾ ಕ್ಲಬ್ ಸ್ಫೋಟದಲ್ಲಿ 25 ಮಂದಿ ದುರ್ಮರಣ: ಮ್ಯಾನೇಜರ್ ಅರೆಸ್ಟ್
ಗೋವಾ ನೈಟ್ ಕ್ಲಬ್ ನಲ್ಲಿ ಶನಿವಾರ ರಾತ್ರಿ ಮೋಜು ಮಸ್ತಿಯಲ್ಲಿ ಮುಳುಗಿದ್ದ ಪ್ರವಾಸಿಗರು, ಸಿಬ್ಬಂದಿ ಸೇರಿದಂತೆ 25 ಮಂದಿ ಮೃತಪಟ್ಟಿದ್ದು, ಮ್ಯಾನೇಜರ್ ನನ್ನು ಬಂಧಿಸಲಾಗಿದೆ. ಉತ್ತರ ಗೋವಾದ ಬಾಗಾದಲ್ಲಿರುವ ನೈಟ್ ಕ್ಲಬ್ ರೊಮಿಯೊ ಲೇನ್ ಕ್ಲಬ್ ವೀಕೆಂಡ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು…
