ತಾಜಾ ಸುದ್ದಿ
ಲಾಲ್ ಭಾಗ್ ಫಲಪುಷ್ಪ ಪ್ರದರ್ಶನ: 3.44 ಕೋಟಿ ರೂ. ಸಂಗ್ರಹ!
ರಾಜಧಾನಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ 216ನೇ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ದಾಖಲೆ ಸಂಖ್ಯೆಯಲ್ಲಿ 9 ಲಕ್ಷ ಜನರು ಭೇಟಿ ನೀಡಿದ್ದು, 3.44 ಕೋಟಿ ರೂ. ಸಂಗ್ರಹಿಸಿದೆ. ಲಾಲ್ ಬಾಗ್ ಗಾಜಿನ ಮನೆಯಲ್ಲಿ ಆಗಸ್ಟ್ 8 ರಿಂದ 19ರವರೆಗೆ…
