ಅಪರಾಧ
ಬೆಂಗಳೂರಿಗೆ ಕಾಲಿಟ್ಟಿದೆ ಬುರ್ಖಾ ಗ್ಯಾಂಗ್: ಪ್ರಯಾಣಿಕರ ಸೋಗಿನಲ್ಲಿ ಕಳ್ಳತನ ಮಾಡ್ತಾರೆ ಹುಷಾರ್!
ಬೆಂಗಳೂರು: ಬುರ್ಕಾ ಧರಿಸಿ ಪ್ರಯಾಣಿಕರ ಸೋಗಿನಲ್ಲಿ,ಒತ್ತಡದಿಂದ ಬಸ್ ಹತ್ತುವ ಸಮಯದಲ್ಲಿ ಮಹಿಳೆಯರ ಬ್ಯಾಗ್ನಲ್ಲಿರುವ ಚಿನ್ನಾಭರಣಗಳನ್ನು ದೋಚುತ್ತಿದ್ದ ಮೂವರು ಖತರ್ನಾಕ್ ಕಳ್ಳಿಯರ ಗ್ಯಾಂಗ್ ನ್ನು ಪೀಣ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿಯ ಸೇಡಂ ರಸ್ತೆಯ ತಾಂಡಾದ ಪದ್ಮ(42) ಅನು (33)ಹಾಗೂ ಯಶವಂತಪುರದ ಪ್ರಾಥನ…
