ತಾಜಾ ಸುದ್ದಿ
20 ಕೋಟಿ ತೆರಿಗೆ ಬಾಕಿ ಪಾವತಿಸಿದ ಮಂತ್ರಿ ಮಾಲ್: ಕೊನೆಗೂ ಬಿಬಿಎಂಪಿ ಕಾಟದಿಂದ ಮುಕ್ತಿ
ಬಾಕಿ ಉಳಿಸಿಕೊಂಡಿದ್ದ 20 ಕೋಟಿ ರೂ.ವನ್ನು ಮಂತ್ರಿ ಮಾಲ್ ಕೊನೆಗೂ ಬಾಕಿ ಉಳಿಸಿಕೊಂಡಿದ್ದ 20 ಕೋಟಿ ರೂ. ತೆರಿಗೆಯನ್ನು ಪಾವತಿಸಿದೆ. ಹೌದು, ಕಳೆದ ಕೆಲವು ವರ್ಷಗಳಿಂದ ತೆರಿಗೆ ಪಾವತಿಸದ ಕಾರಣ ಬಿಬಿಎಂಪಿಯಿಂದ ಬಾಗಿಲು ಬಂದ್ ಮಾಡಿಸಿಕೊಂಡು ಮುಜುಗರಕ್ಕೆ ಒಳಗಾಗುತ್ತಿದ್ದ ಮಂತ್ರಿ ಮಾಲ್…
