ಜಿಲ್ಲಾ ಸುದ್ದಿ
ರಾಜ್ಯದ 3 ವಿಧಾನಸಭೆ ಉಪಚುನಾವಣೆ: ಚನ್ನಪಟ್ಟಣದಲ್ಲಿ ಗರಿಷ್ಠ ಶೇ.48.15 ಮತದಾನ!
ರಾಜ್ಯದ ಮೂರು ವಿಧಾನಸಭೆಗಳಿಗೆ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಮತದಾರರು ಹುರುಪಿನಿಂದ ಮತದಾನ ಮಾಡುತ್ತಿದ್ದು, ಭಾರೀ ಕುತೂಹಲ ಕೆರಳಿಸಿರುವ ಚನ್ನಪಟ್ಟಣದಲ್ಲಿ ಹೆಚ್ಚು ಮತದಾನ ಆಗಿದೆ. ಮಧ್ಯಾಹ್ನ 1 ಗಂಟೆಗೆ ಚುನಾವಣಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಶಿಗ್ಗಾವಿಯಲ್ಲಿ ಶೇ.43.50 ಸಂಡೂರಿನಲ್ಲಿ ಶೇ. 47…
