ಕ್ರೀಡೆ
ವೃತ್ತಿಪರ ಬ್ಯಾಡ್ಮಿಂಟನ್ ಗೆ ಅಧಿಕೃತ ನಿವೃತ್ತಿ ಘೋಷಿಸಿದ ಸೈನಾ ನೆಹವಾಲ್
ಕಳೆದೆರಡು ವರ್ಷಗಳಿಂದ ಗಾಯದಿಂದ ಕಣಕ್ಕೆ ಇಳಿಯದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್ ಅಧಿಕೃತವಾಗಿ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಿದ 2012ರ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ ನೆಹವಾಲ್, ಕ್ರೀಡೆ ನಿರೀಕ್ಷಿಸುವಷ್ಟು ದೈಹಿಕ ಸಾಮರ್ಥ್ಯ ಈಗ…
