ದೇಶ
ಎಸಿ ಸ್ಫೋಟ: ಒಂದೇ ಕುಟುಂಬ ಮೂವರ ದುರ್ಮರಣ, ಕಿಟಕಿಯಿಂದ ಹಾರಿದ ಮಗ!
ಎಸಿ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಹಾಗೂ ಸಾಕು ನಾಯಿ ಮೃತಪಟ್ಟಿದ್ದು, ಜೀವ ರಕ್ಷಿಸಿಕೊಳ್ಳಲು ಮಗ ಕಿಟಕಿಯಿಂದ ಹಾರಿದ ಘಟನೆ ಹರಿಯಾಣದ ಫರಿದಾಬಾದ್ ನಲ್ಲಿ ಸಂಭವಿಸಿದೆ. ಸಚಿನ್ ಕಪೂರ್, ಪತ್ನಿ ರಿಂಕು ಕಪೂರ್ ಮತ್ತು ಪುತ್ರಿ ಸುಜನ್ ಕಪೂರ್ ಮೃತಪಟ್ಟಿದ್ದಾರೆ.…
