ಮನರಂಜನೆ
ಕುಂಕುಮ್ ಭಾಗ್ಯ ಧಾರವಾಹಿ ನಟಿ 22ನೇ ವಯಸ್ಸಿಗೆ ಆತ್ಮಹತ್ಯೆ
ಖ್ಯಾತ ಕುಂಕುಮ್ ಭಾಗ್ಯ ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದ ಕಿರುತೆರೆ ನಟಿ ಸಂಚಿತಾ ಉಗಾಲೆ 22ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೂನ್ 14ರಂದು ಮಹಾರಾಷ್ಟ್ರದ ನಲಸೋಪರಾದ ಆಚೋಲೆ ಗ್ರಾಮದ ಸಾಯಿ ಸಂತೋಷಿ ಕಟ್ಟಡದಲ್ಲಿರುವ ತಮ್ಮ ನಿವಾಸದಲ್ಲಿ ಸಂಚಿತಾ ಉಗಾಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾ…
