ದೇಶ
ಜಾರ್ಖಂಡ್ ಬಳಿ 7 ಜನ ಪ್ರಯಾಣಿಸುತ್ತಿದ್ದ ಏರ್ ಆಂಬುಲೆನ್ಸ್ ಪತನ!
ಜಾರ್ಖಂಡ್ ನಿಂದ ದೆಹಲಿಗೆ ಹೊರಟ್ಟಿದ್ದ 7 ಜನರಿದ್ದ ಏರ್ ಆಂಬುಲೆನ್ಸ್ ಪತನಗೊಂಡ ದಾರುಣ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಜಾರ್ಖಂಡ್ ರಾಜಧಾನಿ ರಾಂಚಿಯಿಂದ ರಾತ್ರಿ 7.11ರ ಸುಮಾರಿಗೆ ಹೊರಟ್ಟಿದ್ದ ಹೆಲಿಕಾಪ್ಟರ್ ಚಾತ್ರಾ ಜಿಲೆಯ ಬಳಿಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ. ಸುಟ್ಟ ಗಾಯಗಳಿಂದ…
