ಏರ್ ಟೆಲ್, ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ದೈನಿಕ 1 ಜಿಬಿ ಪ್ಯಾಕ್ ರದ್ದು!
ನವದೆಹಲಿ: ಭಾರತದ ಅಗ್ರ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರತಿ ಏರ್ಟೆಲ್ ತಮ್ಮ ಪ್ರಾರಂಭಿಕ 1 ಜಿಬಿ ಪ್ರತಿದಿನದ ಪ್ಲಾನ್ಗಳನ್ನು ಹೊಸ ಗ್ರಾಹಕರಿಗೆ ಹಿಂತೆಗೆದುಕೊಂಡಿವೆ. ಇದರಿಂದ ಕನಿಷ್ಠ ಬೆಲೆಗಳಲ್ಲಿ ಏರಿಕೆಯಾಗಿದೆ. ಕೈಗಾರಿಕಾ ತಜ್ಞರ ಪ್ರಕಾರ, ಈ ಕ್ರಮ ಮುಂದಿನ ದಿನಗಳಲ್ಲಿ…
