ಕಾನೂನು
ಪತಿ ಆದಾಯದಲ್ಲಿ ಶೇ.25ರಷ್ಟು ಹಣ ಪತ್ನಿ ಜೀವನಾಂಶ ಪಡೆಯಬಹುದು: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು
ಪತಿಯ ಆದಾಯದ ಶೇಕಡಾ 25 ರವರೆಗೆ ಪತ್ನಿಯ ಜೀವನಾಂಶ ಪಡೆಯಬಹುದು ಎಂದು ಮಂಗಳವಾರ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜೀವನಾಂಶ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಹತ್ವದ ತೀರ್ಪು ನೀಡಿದ ಹೈಕೋರ್ಟ್, ಪತ್ನಿಗೆ ನೀಡುವ ಜೀವನಾಂಶ ಭತ್ಯೆಯ ಹೆಚ್ಚಳವನ್ನು…
