ವಿದೇಶ
ಮುರಿದು ಬಿದ್ದ ಸಂಧಾನ: ಮತ್ತೆ ಯುದ್ಧಕ್ಕೆ ಸಿದ್ಧತೆ
ಇಸ್ಲಮಾಬಾದ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಇರಾನ್ ಮತ್ತು ಅಮೆರಿಕ ಸಂಧಾನ ಸಭೆ ವಿಫಲಗೊಂಡಿದೆ. ಇಸ್ಲಮಾಬಾದ್ ನಲ್ಲಿ ಶನಿವಾರ ಆರಂಭಗೊಂಡ ಸಂಧಾನ ಸಭೆ 21 ಗಂಟೆಗಳ ಸುದೀರ್ಘ ಪ್ರಯತ್ನಗಳ ನಂತರವೂ ಅಮೆರಿಕ ಮತ್ತು ಇರಾನ್ ಸಹಮತಕ್ಕೆ ಬರಲು ವಿಫಲವಾಗಿವೆ. ಪಶ್ಚಿಮ ಏಷ್ಯಾ ಸಂಘರ್ಷವನ್ನು…
