ವಿದೇಶ
ಇರಾನ್- ಇಸ್ರೇಲ್ ಯುದ್ಧ ತೀಕ್ಷ್ಣ: ಮಧ್ಯಪ್ರಾಚ್ಯದಲ್ಲಿ `ಗ್ರಹಣ’
ಟೆಹ್ರಾನ್/ದುಬೈ: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಣ ಯುದ್ಧ ಮೂರನೇ ದಿನಕ್ಕೆ ಮತ್ತಷ್ಟು ತೀವ್ರಗೊಂಡಿದೆ. ಸಾವಿನ ಸಂಖ್ಯೆ ಸಾವಿರ ದಾಟಿದ್ದು, ಮಧ್ಯಪ್ರಾಚ್ಯದಲ್ಲಿ ಗ್ರಹಣ ಹಿಡಿದಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಶನಿವಾರ ಆರಂಭಿಸಿದ ಯುದ್ಧದಲ್ಲಿ ಸುಪ್ರೀಂ ಅಯೊತುಲ್ಲಾ ಅಲ್ ಖಮೇನಿ,…
