ತಾಜಾ ಸುದ್ದಿ
ಮಹಿಳೆಗೆ ಪಾರ್ಸಲ್ ನಲ್ಲಿ ಬಂದ ಬಾಕ್ಸಲ್ಲಿ ಶವ ಪತ್ತೆ: 1.30 ಕೋಟಿಗೆ ಡಿಮ್ಯಾಂಡ್ ಮಾಡಿದ ದುಷ್ಕರ್ಮಿಗಳು!
ಮಹಿಳೆಯೊಬ್ಬರಿಗೆ ಪಾರ್ಸೆಲ್ ನಲ್ಲಿ ಶ ಕಳುಹಿಸಿದ ದುಷ್ಕರ್ಮಿಗಳು 1.30 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಉಂಡಿ ಮಂಡಲ್ ನ ಯೆಂಡಾಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎಲೆಕ್ಟ್ರಿಕ್ ವಸ್ತುಗಳನ್ನು ನಿರೀಕ್ಷಿಸುತ್ತಿದ್ದ ಮಹಿಳೆಗೆ ಪಾರ್ಸೆಲ್…
