ಮನರಂಜನೆ
ಭಾರತಕ್ಕೆ ಅಭಾರಿಯಾಗಿದ್ದೇನೆ: ವಿವಾದ ಬೆನ್ನಲ್ಲೇ ಎಆರ್ ರೆಹಮಾನ್ ಹೇಳಿಕೆ
ಮುಸ್ಲಿಮನಾಗಿದ್ದರುವುದರಿಂದ ನನಗೆ ಬಾಲಿವುಡ್ ನಲ್ಲಿ ಅವಕಾಶಗಳು 8 ವರ್ಷದಿಂದ ಕೈ ತಪ್ಪಿದ್ದವು ಎಂಬ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ತೇಪೆ ಹಚ್ಚುವ ಕೆಲಸ ಮಾಡಿದ್ದು, ಭಾರತಕ್ಕೆ ನಾನು ಯಾವಾಗಲೂ ಆಭಾರಿಯಾಗಿದ್ದೇನೆ.…
