ಆರೋಗ್ಯ
ಜಪಾನ್ ವಿಜ್ಞಾನಿಗಳಿಂದ ರಕ್ತ ಕ್ರಾಂತಿ: ಸೋಂಕಿಲ್ಲ, ಕೆಡದ ಕೃತಕ ರಕ್ತ ಅಭಿವೃದ್ಧಿ!
ಟೋಕಿಯೊ: ಗುಂಪು ಹೊಂದಾಣಿಕೆ ಅಗತ್ಯವಿಲ್ಲ, ಸೋಂಕಿನ ಯಾವುದೇ ಅಪಾಯವಿಲ್ಲ, ತಿಂಗಳುಗಟ್ಟಲೆ ಇಟ್ಟರೂ ಕೆಡುವುದಿಲ್ಲ. ಅಂತಹ ಕೃತಕ ರಕ್ತವನ್ನು ಜಪಾನ್ನ ಸಂಶೋಧಕರು ಕೃತಕ ರಕ್ತವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಜಾಗತಿಕವಾಗಿ ರಕ್ತದ ಕೊರತೆಯನ್ನು ಕೊನೆಗೊಳಿಸುವ ಮತ್ತು ತುರ್ತು ಪರಿಸ್ಥಿತಿಗಳನ್ನು, ವಿಶೇಷವಾಗಿ ಸಾಮೂಹಿಕ ಸಾವುನೋವುಗಳು ಮತ್ತು…
