ಕ್ರೀಡೆ
ಐಪಿಎಲ್ ಹರಾಜಿನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದ ಕ್ರಿಕೆಟಿಗ ಆರ್ಯಮಾನ್ ಈಗ ಆರ್ ಸಿಬಿ ಮಾಲೀಕ!
ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದ ಆರ್ಯಮಾನ್ ಬಿರ್ಲಾ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಮುಖ್ಯಸ್ಥರಾಗಿದ್ದಾರೆ. ಆದಿತ್ಯಾ ಬಿರ್ಲಾ ಗ್ರೂಪ್ 1.78 ದಶಲಕ್ಷ ಡಾಲರ್ ಅಂದರೆ ಸುಮಾರು 16,700 ಕೋಟಿ ರೂ.ಗೆ ಅತೀ ಹೆಚ್ಚು ಅಭಿಮಾನಿಗಳ…
