ತಾಜಾ ಸುದ್ದಿ
25ನೇ ಕಾರ್ಗಿಲ್ ವಾರ್ಷಿಕೋತ್ಸವ ಪ್ರಯಕ್ತ 165 ಕಿ.ಮೀ. ಓಟ ಪೂರೈಸಿದ ಮಾಜಿ ಯೋಧೆ!
ಕಾರ್ಗಿಲ್ ವಿಜಯೋತ್ಸವದ 25 ವಾರ್ಷಿಕೋತ್ಸವದ ಪ್ರಯುಕ್ತ ಮಾಜಿ ಯೋಧೆ 165 ಕಿ.ಮೀ. ದೂರದ ಓಟವನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಭಾರ್ಷಾ ರೈ ತಮ್ಮ ಜೊತೆ ತಂಡವನ್ನು ಮುನ್ನಡೆಸಿದ್ದು, ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಡ್ರಾಸ್ ವರೆಗಿನ 165…
