ರಾಜಕೀಯ
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಆಗಿದ್ದು ಇದೇ ಮೊದಲಲ್ಲ!
ಬೆಂಗಳೂರು: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಉಚ್ಛಾಟನೆ ಶಿಕ್ಷೆ ಹೊಸದೇನಲ್ಲ. ಈ ಹಿಂದೆಯೂ ಬಿಜೆಪಿಯಿಂದ ಎರಡು ಬಾರಿ ಉಚ್ಛಾಟನೆಗೊಂಡಿದ್ದ ಅವರಿಗೆ ಮೂರನೇ ಬಾರಿ ಉಚ್ಛಾಟನೆ ಶಾಕ್ ನೀಡಲಾಗಿದೆ. ಕಳೆದ2009 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅಮಾನತ್ತಾಗಿದ್ದರು. ಯಡಿಯೂರಪ್ಪ, ಶೋಬಾ…
