ಕುಡಿಯೋದು ಪ್ರಶ್ನಿಸಿದ ತಾಯಿಯನ್ನೇ ಮಗನ ಜೊತೆ ಸೇರಿ ಬ್ಯಾಟ್ ನಿಂದ ಹೊಡೆದು ಕೊಂದ ಮಗಳು!
ಬೆಂಗಳೂರು: ಮದ್ಯಪಾನ ಮಾಡಲು ಅಡ್ಡಿಪಡಿಸಿದ ಅಜ್ಜಿಯನ್ನು ಮಗಳು ಹಾಗೂ ಮೊಮ್ಮಗ ಇಬ್ಬರು ಸೇರಿ ಬ್ಯಾಟ್ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ಕೆಂಗೇರಿಯ ಸುಭಾಷ್ ನಗರದ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಹಣ್ಣಿನಕೆರೆಯ ಜಯಮ್ಮ (70) ಅವರನ್ನು…
