ವಿದೇಶ
ಸೈಪ್ರಸ್ ಮೇಲೆ ಇರಾನ್ ದಾಳಿ: ಯುದ್ದಕ್ಕೆ ಗ್ರೀಸ್ ಪ್ರವೇಶ
ಸೈಪ್ರಸ್ ನಲ್ಲಿರುವ ಬ್ರಿಟಿಷ್ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದ್ದರಿಂದ ಗ್ರೀಸ್ ಇದೀಗ ಯುದ್ಧಕ್ಕೆ ಪ್ರವೇಶಿಸಲು ಮುಂದಾಗಿದೆ. ಬ್ರಿಟಿಷ್ ನೆಲೆಯ ಮೇಲೆ ದಾಳಿ ಮಾಡಿದ ನಂತರ ಗ್ರೀಸ್ ‘ಯಾವುದೇ ಸಂಭಾವ್ಯ ದಾಳಿಗಳಿಂದ’ ಸೈಪ್ರಸ್ ಅನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಗ್ರೀಕ್…
