ದೇಶ
ಒಬ್ಬಳನ್ನೇ ಮದುವೆ ಆದ ಸೋದರರು: ಈ ಜನಾಂಗದಲ್ಲಿ ಇದು ಮಾಮೂಲು!
ನೂರಾರು ಜನರ ಸಾಕ್ಷಿಯಾಗಿ ಅಣ್ಣ- ತಮ್ಮ ಇಬ್ಬರೂ ಒಬ್ಬಳನ್ನೇ ಮದುವೆ ಆದ ಘಟನೆ ಹಿಮಾಚಲ ಪ್ರದೇಶದ ಸಿರುಮುರ್ ಜಿಲ್ಲೆಯ ಶಿಲ್ಲಾಯ್ ಗ್ರಾಮದಲ್ಲಿ ಹಟ್ಟಿ ಬುಡಕಟ್ಟು ಜನಾಂಗದಲ್ಲೀ ನಡೆದಿದೆ. ಸುನೀತಾ ಚೌಹಾಣ್ ಎಂಬಾಕೆಯನ್ನು ಸೋದರರಾದ ಪ್ರದೀಪ್ ಮತ್ತು ಕಪಿಲ್ ನೇಗಿ ಇಬ್ಬರೂ ಯಾವುದೇ…
