ತಾಜಾ ಸುದ್ದಿ
ಪ್ರಪಾತಕ್ಕೆ ಬಸ್ ಉರುಳಿ ಮೂವರು ಬಿಎಸ್ ಎಫ್ ಯೋಧರ ಸಾವು
ಪ್ರಪಾತಕ್ಕೆ ಬಸ್ ಉರುಳಿಬಿದ್ದ ಪರಿಣಾಮ ಮೂವರು ಬಿಎಸ್ ಎಫ್ ಯೋಧರು ಮೃತಪಟ್ಟು, 6 ಮಂದಿ ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಯ ಸಿದ್ಧತೆ ಹಿನ್ನೆಲೆಯಲ್ಲಿ ಬುದ್ಗಮ್ ಜಿಲ್ಲೆಯಲ್ಲಿ 52 ಆಸನಗಳ…
