ದೇಶ
40 ಖಾತೆಗಳಲ್ಲಿ 106 ಕೋಟಿ ರೂ.: ಮತಾಂತರ ಗ್ಯಾಂಗ್ ಮಾಸ್ಟರ್ ಮೈಂಡ್ ಚಂಗೂರು ಬಾಬಾ ಅರೆಸ್ಟ್
ಒಂದು ಕಾಲದಲ್ಲಿ ಸೈಕಲ್ ಮೇಲೆ ತಾಯಿತಾ, ಉಂಗುರ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇದೀಗ ನೂರಾರು ಕೋಟಿಯ ಸಿರಿವಂತನಾಗಿದ್ದು, ದೇಶದಲ್ಲಿನ ಮತಾಂತರ ಗ್ಯಾಂಗ್ ಮಾಸ್ಟರ್ ಮೈಂಡ್ ಚಂಗೂರು ಬಾಬಾ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹಣದ ನೆರವು…
