ತಾಜಾ ಸುದ್ದಿ
ಏರ್ ಇಂಡಿಯಾಗೆ ಮತ್ತೆ ಬಾಂಬ್ ಬೆದರಿಕೆ ಕರೆ: ಕೆನಡಾಗೆ ಮಾರ್ಗ ಬದಲಾಯಿಸಿದ ದೆಹಲಿ-ಚಿಕಾಗೊ ವಿಮಾನ!
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ದೆಹಲಿ ಮತ್ತು ಚಿಕಾಗೊ ನಡುವೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ವಿಮಾನ ಕೆನಡಾಗೆ ಮಾರ್ಗ ಬದಲಾಯಿಸಿದೆ. ದೆಹಲಿಯಿಂದ ಚಿಕಾಗೊಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ದ ಕೆನಡಾದ ಇಕಾಲ್ಯೂಟ್ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಲಾಗಿದೆ. ಸೋಮವಾರ ಮುಂಬೈನಿಂದ ನ್ಯೂಯಾರ್ಕ್…
