ಅಪರಾಧ
1,13,000 ಜನ ಕೊಲ್ಲುವಷ್ಟು ಡ್ರಗ್ಸ್ ಸಾಗಿಸುತ್ತಿದ್ದ ಭಾರತೀಯ ಚಾಲಕರು ಅರೆಸ್ಟ್
309 ಪೌಂಡ್ (150 ಕೆಜಿ) ತೂಕದ 7 ದಶಲಕ್ಷ ಡಾಲರ್ ಮೌಲ್ಯದ ಕೊಕೆನ್ ಸಾಗಿಸುತ್ತಿದ್ದ ಇಬ್ಬರು ಭಾರತೀಯ ಚಾಲಕರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. 2017 ಮತ್ತು 2023ರಲ್ಲಿ ಅಮೆರಿಕ ಪ್ರವೇಶಿಸಿದ್ದ ಭಾರತೀಯ ಮೂಲದ ಗುರುಪ್ರೀತ್ ಸಿಂಗ್ (25) ಮತ್ತು ಜಸ್ವೀರ್ ಸಿಂಗ್ (30)…
