ರಾಜ್ಯ
ಸಚಿವ ಜಾರ್ಜ್ ಕಾಫಿ ತೋಟಕ್ಕೆ ನುಗ್ಗಿದ ಮೂವರು ಬಂದೂಕುಧಾರಿಗಳ ಬಂಧನ
ಚಿಕ್ಕಮಗಳೂರು: ಸಚಿವ ಕೆಜೆ ಜಾರ್ಜ್ ಅವರಿಗೆ ಸೇರಿದ ಕಾಫಿ ತೋಟಕ್ಕೆ ಬಂದೂಕುಧಾರಿಗಳು ನುಗ್ಗಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮಲ್ಲಂದೂರು ಸಮೀಪದ ಏಳುನೂರು ಖಾನ್ ಕಾಫಿ ತೋಟದಲ್ಲಿ ಬಂದೂಕು ಹಿಡಿದಿದ್ದ ಗುಂಪು ಓಡಾಡಿದೆ.…
