ತಾಜಾ ಸುದ್ದಿ
ಶಂಕರಾಚಾರ್ಯರ ಗೋ ರಕ್ಷಣಾ ಯಾತ್ರೆಗೆ ಈ ರಾಜ್ಯಗಳಲ್ಲಿ ಪ್ರವೇಶ ನಿರ್ಬಂಧ!
ಜಗದ್ಗುರು ಶಂಕರಚಾರ್ಯರ ಗೋ ಸಂರಕ್ಷಣಾ ಯಾತ್ರೆಗೆ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗಿದ್ದು, ಮೇಘಾಲಯದಲ್ಲಿ ಯಾತ್ರೆ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರನಾಂದ್ ಸರಸ್ವತಿ ಮಹರಾಜ್ ನೇತೃತ್ವದಲ್ಲಿ ಆರಂಭಿಸಲಾಗಿರುವ `ಗೋ ಧ್ವಜ್ ಸ್ಥಾಪನಾ ಭಾರತ್ ಯಾತ್ರೆ’ ಮೇಘಾಲಯ…
