ತಾಜಾ ಸುದ್ದಿ
ಇರಾನ್ ನಲ್ಲಿ ಬಸ್ ಅಪಘಾತದಲ್ಲಿ 35 ಪಾಕಿಸ್ತಾನಿ ಯಾತ್ರಿಗಳ ಸಾವು
ಇರಾನ್ ನಲ್ಲಿ ಬಸ್ ಉರುಳಿಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಪಾಕಿಸ್ತಾನದ 35 ಯಾತ್ರಿಗಳು ಮೃತಪಟ್ಟಿದ್ದಾರೆ. ಪಾಕಿಸ್ತಾನದಿಂದ ಇರಾಕ್ ಗೆ ಪ್ರಯಾಣಿಸುತ್ತಿದ್ದ 53 ಪಾಕಿಸ್ತಾನಿಯರು ಇದ್ದ ಬಸ್ ಇರಾನ್ ನ ಯಜ್ದ್ ಪ್ರಾವಿನೆನ್ಸ್ ನಲ್ಲಿ ಪಲ್ಟಿ ಹೊಡೆದಿದೆ. ಮೃತಪಟ್ಟ ಬಹುತೇಕರು ಪಾಕಿಸ್ತಾನದ ಸಿಂಧ್…
