ಮಹಿಳಾ ಆಯೋಗದ 223 ಮಂದಿ ನೇಮಕಾತಿ ರದ್ದುಗೊಳಿಸಿದ ದೆಹಲಿ ಗವರ್ನರ್!
ದೆಹಲಿಯ ಮಹಿಳಾ ಆಯೋಗದ 40 ಹುದ್ದೆಗಳಿಗೆ 223 ಮಂದಿಯನ್ನು ನೇಮಕ ಮಾಡಿರುವ ಆದೇಶವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ರದ್ದುಗೊಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಳಿವಾಳ್ ಆಡಳಿತಾವಧಿಯಲ್ಲಿ ಮಹಿಳಾ ಆಯೋಗದ ನೇಮಕಾತಿ ನಡೆದಿತ್ತು ಎಂದು ಹೇಳಲಾಗಿದೆ. ಲೆಫ್ಟಿನೆಂಟ್…
