ತಾಜಾ ಸುದ್ದಿ
ಮೊದಲ ದಿನವೇ 145 ಕೋಟಿ ಬಾಚಿ ದಾಖಲೆ ಬರೆದ `ದೇವರ’!
ಜೂನಿಯರ್ ಎನ್ ಟಿಆರ್ ನಟಿಸಿರುವ ದೇವರ-1 ಚಿತ್ರ ಮೊದಲ ದಿನವೇ ಜಾಗತಿಕ ಮಟ್ಟದಲ್ಲಿ 145 ಕೋಟಿ ರೂ. ಗಳಿಸುವ ಮೂಲಕ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಬರೆದಿದೆ. ದೇವರ-1 ಚಿತ್ರ ಹಲವು ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಶುಕ್ರವಾರ ಬಿಡುಗಡೆ ಆಗಿದ್ದು, ಮಿಶ್ರ…
