ದೇಶ
ದೀಪಾವಳಿ ಬೋನಸ್ ಕೊಡಲಿಲ್ಲ ಅಂತ ವಾಹನಗಳಿಗೆ ಗೇಟ್ ತೆರೆದ ಟೋಲ್ ಸಿಬ್ಬಂದಿ!
ದೀಪಾವಳಿಗೆ ಬೋನಸ್ ನೀಡಲಿಲ್ಲ ಅಂತ ಟೋಲ್ ಸಿಬ್ಬಂದಿ ವಾಹನಗಳಿಂದ ಶುಲ್ಕ ಸಂಗ್ರಹಿಸದೇ ಟೋಲ್ ಗೇಟ್ ಗಳನ್ನು ತೆರೆದು ಪ್ರತಿಭಟನೆ ನಡೆಸಿದ ಘಟನೆ ಲಕ್ನೋ- ಆಗ್ರಾ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ. ದೆಹಲಿ ಸಂಪರ್ಕಿಸುವ ಫತೇಹಾಬಾದ್ ಟೋಲ್ ಸಿಬ್ಬಂದಿ ದೀಪಾವಳಿ ಬೋನಸ್ ಕೊಡಲು…
