ಅಪರಾಧ
ಹತ್ಯೆಯಾದ ಕೃತಿಕಾ ರೆಡ್ಡಿಯ 4 ಕೋಟಿ ಮೌಲ್ಯದ ಮನೆ ಇಸ್ಕಾನ್ ಗೆ ದಾನ
ಬೆಂಗಳೂರು: ಪತಿಯಿಂದ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿಗಾಗಿ ಕುಟುಂಬದವರು ನಿರ್ಮಿಸಿದ್ದ ೪ ಕೋಟಿ ರೂ. ಮೌಲ್ಯದ ಮನೆಯನ್ನು ಇಸ್ಕಾನ್ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಪ್ರೊಪೋಫಾಲ್ ಎಂಬ ಸೆಡೇಟಿವ್ನ ಓವರ್ಡೋಸ್ ಇಂಜೆಕ್ಷನ್ ನಿಂದ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿ ಅವರ ಸಾವನ್ನು ಸಹಜ…
