ಭಾರತದಿಂದ ಡ್ರೋಣ್ ಹೊಡೆದುರುಳಿಸುವ `ಭಾರ್ಗವಾಸ್ತ್ರ’ ಯಶಸ್ವಿ ಪ್ರಯೋಗ!
ಸಣ್ಣ ಹಾಗೂ ತಳಮಟ್ಟದಲ್ಲಿ ಹಾರಾಡುವ ಡ್ರೋಣ್ ಗಳನ್ನು ಹೊಡೆದುರುಳಿಸುವ ಭಾರ್ಗವಾಸ್ತ್ರವನ್ನು ಭಾರತ ಯಶಸ್ವಿ ಪ್ರಯೋಗ ನಡೆಸಿದೆ. ಈ ಮೂಲಕ ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರ್ಪಡೆಯಾಗಿದೆ. ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿದ ಗೋಪಾಲಪುರ ಸಮುದ್ರ ತೀರದ ಫೈರಿಂಗ್…
