ತಾಜಾ ಸುದ್ದಿ
ಈ ವರ್ಷದಲ್ಲಿ ಜಗತ್ತು ನಾಶ: ಬಾಬಾ ವೆಂಗಾ ಶಾಕಿಂಗ್ ಭವಿಷ್ಯ
ನಿಖರ ಭವಿಷ್ಯಕ್ಕೆ ಹೆಸರಾದ ಬಾಬಾ ವೆಂಗಾ ಎಂದೇ ಖ್ಯಾತಿ ಪಡೆದಿರುವ ವಾಂಗೆಲಿಯಾ ಪಾಂಡೆವಾ ಗುಸ್ಚೆರೋವಾ ಮತ್ತೊಂದು ಭವಿಷ್ಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಬಲ್ಗೇರಿಯಾ ಮೂಲದ ಬಾಬಾ ವೆಂಗಾ 1996ರಲ್ಲಿ 85ನೇ ವಯಸ್ಸಿಗೆ ಮೃತಪಟ್ಟಿದ್ದರು. ಜೀವತಾವಧಿಯಲ್ಲಿ ಅವರು ನುಡಿದ ಹಲವಾರು ಭವಿಷ್ಯಗಳು…
