ದೇಶ
ಯುರೋಪ್ ವಾಹನಗಳ ಶೇ.70ರಷ್ಟು ಸುಂಕ ಕಡಿತ: ಅಮೆರಿಕಕ್ಕೆ ಭಾರತ ತಿರುಗೇಟು?
ನವದೆಹಲಿ: ಮಂಗಳವಾರ ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ಶೃಂಗಸಭೆಯಲ್ಲಿ ಯುರೋಪ್ ವಾಹನಗಳ ಮೇಲೆ ಸುಂಕ ಕಡಿತ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದು, ಈ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡುವ ಸಾಧ್ಯತೆ ಇದೆ. ಮಂಗಳವಾರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ…
