ದೇಶ
ಸಾಲು ಸಾಲು ಹಬ್ಬ: ಕಳಪೆ ಪನೀರ್, ಅಪಾಯಕಾರಿ ಹಾಲು ಮಾರಾಟ ಜಾಲ ಪತ್ತೆ!
ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಅತೀ ಹೆಚ್ಚು ಬಳಸಲ್ಪಡುವ ಹಾಲು ಉತ್ಪನ್ನಗಳಾದ ಹಾಲು ಮತ್ತು ಪನೀರ್ ಕಲಬೆರಕೆ ಮಾಡುತ್ತಿದ್ದ ಜಾಲಗಳನ್ನು ವಿವಿಧ ರಾಜ್ಯಗಳಲ್ಲಿ ಭೇದಿಸಲಾಗಿದೆ. ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ದಾಳಿ ನಡೆಸಿರುವ ಆಹಾರ ಸುರಕ್ಷತಾ ತಂಡಗಳು ಭಾರೀ ಪ್ರಮಾಣದಲ್ಲಿ…
