ಅಪರಾಧ
ಪಿತೃ ದೋಷ ಪರಿಹಾರ ಮಾಡ್ತೀವಿ ಅಂತ ವಂಚಿಸುತ್ತಿದ್ದ ಸ್ವಾಮೀಜಿ ಸೇರಿ 5 ಜನರನ್ನು ಹಿಡಿದ ಸಾರ್ವಜನಿಕರು!
ಹಿರಿಯರ ಕಾಡಿಕೆ (ಪಿತೃ ದೋಷ) ಪರಿಹರಿಸುವ ಹೆಸರಿನಲ್ಲಿ ಅಮಾಯಕರನ್ನ ವಂಚಿಸುತ್ತಿದ್ದ ನಕಲಿ ಸ್ವಾಮೀಜಿ ಸೇರಿದಂಥೆ 5 ಜನರ ಗ್ಯಾಂಗ್ ಅನ್ನು ಹಿಡಿದ ಸಾರ್ವಜನಿಕರು ಯಾದಿಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸುರಪುರ ತಾಲೂಕಿನ ಮಂಜಲಾಪುರ ಗ್ರಾಮದಲ್ಲಿ ಸ್ವಾಮೀಜಿ ವೇಷ ಧರಿಸಿದ್ದ ವ್ಯಕ್ತಿ ಜೊತೆ ಗ್ಯಾಂಗ್…
